Love and our duty
Let this be our creed
Love for our neighbour and aid in his need
Faithful when duty upon us doth call
Strong in our service though trials be tall.
Hail Alma Mater, Our School fond and dear
Mother who showed us, the pathway all clear
Where we should walk when afar we may rove
Hail Alma Mater the School that we love
True to our colours held high in our pnde
True to our houses whate’er betide
Marching together to keep thy fair name
Mary Immaculate we’ll strive for thy fame
Hail Alma Mater our School that we love.
“FAN TO FLAME THE GIFT OF
GOD IS IN YOU”
-St. Paul
Foundress of the Apostolic Carmel
A new star is risen from the ocean
Veronica is her name
To join other stars in the heav’n above
Of the great family of Carmel
Veronica Veronica the whole world hails you today
Veronica Veronica you showed Carmela new way
Active life and contemplation,
She saw as the need of the time.
To give the good news, all around the world,
In works of charity and education.
She marked the way for us to follow
Of obedience and self-sacrifice
In true humility and fidelity
Trusting always in our heav’nly Father.
ಜನಗಣಮನ-ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ! ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ಬಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲ ಜಲಧಿತರಂಗ ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ, ಗಾಹೇ ತವ ಜಯಗಾಥಾ. ಜನಗಣಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ! ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಮ್ ||ವಂದೇ||
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಮ್ || ವಂದೇ ||
ನಮೋ ನಮೋ ಪರಮೇಶ್ವರ || ನಮೋ ನಮೋ ಜಗದೀಶ್ವರ
ನಮೋ ನಮೋ ಸರ್ವೇಶ್ವರ || ನಮೋ ನಮೋ ಕೃಪಾಸಾಗರ
1. ಆದಿಯು ಅಂತ್ಯವು ನೀನೇ ದೇವಾ ||
ಜ್ಯೋತಿಯು ಮಾರ್ಗವು ನೀ ದೇವಾ
ತಂದೆಯು ತಾಯಿಯು ನೀನೇ ದೇವಾ
ಬಂಧು ಪ್ರಭು ಗುರು ನೀ ಹೇ ದೇವಾ
2. ಕತ್ತಲೆಯಿಂದಲಿ ಬೆಳಕಿಗೆ ತಂದೆ ||
ನಿನ್ನಯ ಚರಣಕ್ಕೆ ನಾ ಬಂದೆ
ಸತ್ಯವ ಶಾಂತಿಯ ಭುವಿಯಲ್ಲಿ ತಂದೆ ||
ಸ್ವರ್ಗದ ಹಾದಿಯು ನೀ ತೋರಿದೆ
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ.
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ.
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ.
ನಾನಕ ರಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ.
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ.
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.
ಬಂದಿಹೆ ದೇವಾ ನಿನ್ನಯ ಸನ್ನಿಧಿಗೆ
ಎನ್ನಯ ಮನದ ಶಾಂತಿ ನೆಮ್ಮದಿಗೆ
ಹರಸು ನೀ ದೇವಾ ಎಮ್ಮಯ ಬಾಳನ್ನು
ಹರಿಸು ನೀ ದೇವಾ ವರಗಳ ಧಾರೆಯನ್ನು
ವರಗಳ ಧಾರೆಯನ್ನು
1. ಬಳಲಿದ ಮನಗಳ ಸಂತೈಸುವಾ ||
ಬಾಳಿನ ದುಗುಡವ ನೀಗಿಸುವಾ
ತಂದೆ ದೇವಾ ನೀನೇ ನನ್ನ ಬಾಳಿಗೆ ಶಾಂತಿದಾಯುಕ
2. ಮುದುಡಿದ ಮನವನು ಅರಳಿಸುವ ||
ನೊಂದ ಹೃದಯ ಪ್ರೀತಿಸುವಾ
ತಂದೆ ದೇವಾ ನೀನೇ ನನ್ನ ಬಾಳಿಗೆ ಪ್ರೀತಿದಾಯಕ
ಮಾಡೋ ಎನ್ನ ಗುರುವೆ || ಶಾಂತಿಯ ಚಿಲುಮೆ
ನೀಡೋ ನಿನ್ನ ಪ್ರಭುವೆ | ಶಿಲುಬೆಯ ಸಹನೆ
ದ್ವೇಷದ ಮನಗಳಲ್ಲಿ ಪ್ರೀತಿಯ ಅರಳಿಸಲು
ನೋವಿನ ಕಂಗಳಲ್ಲಿ ಕಾಂತಿಯ ಬೆಳಗಿಸಲು
ಹಿಂಸೆಯ ನೆಲೆಗಳಲ್ಲಿ ಶಾಂತಿಯ ಚಿಮ್ಮಿಸಲು
ಮಾಡೋ ಎನ್ನ ಪ್ರಭು ಶಾಂತಿಯ ಚಿಲುಮೆ.
ಶೋಷಿತ ಜನಗಳಲ್ಲಿ ಭರವಸೆ ಮೂಡಿಸಲು
ಕಷ್ಟದ ಕಡಲಿನಲ್ಲಿ ಸಂತೋಷ ಉಕ್ಕಿಸಲು
ಚಿತ್ತಾರ ಧ್ವನಿಗಳಲ್ಲಿ ಸಾಂತ್ವನ ತುಂಬಿಸಲು
ನೀಡೋ ನಿನ್ನ ಪ್ರಭು ಮಂದಾರದ ಮನವ
ನಾನು ಪ್ರಾರ್ಥನೆ ಮಾಡುವಾಗ ನನ್ನ ಹತ್ತಿರವೇ ಇರುವವನೇ
ನನ್ನ ಪ್ರೀತಿಯ ದೇವನೇ ಆರಾಧನೆ ಆರಾಧನೆ ನಿನಗೆ
1. ಮನಮರುಗೋ ದೇವರು ನೀ ನನ್ನ ಮನ್ನಿಸಿ ಕಾಪಾಡಯ್ಯ ನೀ ಆರಾಧನೆ....
2. ಚಿತ್ತದಂತೆ ನಿನ್ನ ಸನ್ಮಾರ್ಗದಿ ನಾನು ಬಾಲಕ ನಡೆಸು ನೀ ಆರಾಧನೆ...
3. ಎಲ್ಲರು ನನ್ನನ್ನು ಕೈಬಿಟ್ಟರೂ ನೀನು ಕೈಬಿಡುವ ದೇವನಲ್ಲ ಆರಾಧನೆ...
ತನುಮನವಾ | ಅರ್ಪಿಸುವೇ | ದೇವಾ ಸ್ವೀಕರಿಸಿ ನೀ ಹರಸು ದೇವಾ
ಎಲ್ಲಾ ನಿನ್ನ ದಾನ | ಸ್ತೋತ್ರ ತಂದೆ ದೇವಾ | 2 |
1. ತಾಯ ಗರ್ಭದಲ್ಲಿ ಜೀವ ರೂಪ ಕೊಟ್ಟೆ |
ಗರ್ಭದಲ್ಲಿ ನನಗೆ ಜ್ಞಾನ ಬುದ್ಧಿಯನಿಟ್ಟೆ |
ತಂದೆ ತಾಯಿ ನೀನು ಕೊಟ್ಟ ಕೊಡುಗೆ ದೇವಾ
ಬಂಧು ಬಳಗವೆಲ್ಲಾ ನಿನ್ನ ಪ್ರೇಮ | ದೇವಾ
ನನ್ನದಾಗಿ ನನ್ನಲ್ಲೇನು ಇಲ್ಲಾ | ಸರ್ವವು ನೀ ಕೊಟ್ಟ ದಾನ (2)
ನಿನ್ನಾ ಕೃಪೆಯೇ ಸಾಕು | ಹರಸು ತಂದೆ ದೇವಾ (2)
Our Father who art in heaven, hallowed be Thy name;
Thy kingdom come, Thy will be done on earth, as it is in heaven.
Give us this day our daily bread; and forgive us our trespasses as we
forgive those who trespass against us; and lead us not into temptation, but deliver us from evil. Amen.
Hail Mary, full of grace, the Lord is with you; blessed are you among
women and blessed is the fruit of your womb, Jesus.
Holy Mary! Mother of God, pray for us sinners, now and at the hour of our death. Amen.
Lord thank you for today.
At your feet I humbly pray.
Lord help me to be true,
For there are those who trust me.
Help me, my duty to do.
For there are many who cannot.
Help me to be strong,
For there is much to suffer.
Help me to be brave,
For there is much to dare.
Help me to be a friend,
For there are many who are sad.
Help me to be humble,
For I know I am weak.
Help me to be happy,
For I know you are always there. Amen.
Living waters flow on
Sweep away my paint
Bring your healing to my heart
Help me love once again
1. Cares and worries let me down
Fear of failure fills my day.
When I am lost and all alone
Help me Lord to find your way.
2. People knocking at my door
Strangers seeking love and care
Never let me turn them down
Show me gently how to Share
3. Children come into my life
With their laughter and their song
When will I become like them
Teach me Lord to sing along.
© Copyrights 2024 Mary Immaculate High School . All Rights Reserved ( Website Visit Count : 124)